Green Sunday #499
Adamya Green #499 ಅದಮ್ಯ ಚೇತನದ 499ನೇ ಹಸಿರು ಭಾನುವಾರ – ಪರಿಸರದತ್ತ ಇನ್ನೊಂದು ಹೆಜ್ಜೆ 2025ರ ಜುಲೈ 20ರಂದು ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯ ಅನಂತವನ ಆವರಣದಲ್ಲಿ ಅದಮ್ಯ ಚೇತನ ಸಂಸ್ಥೆಯ 499ನೇ ಹಸಿರು ಭಾನುವಾರ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಈ ವಿಶೇಷ ಕಾರ್ಯಕ್ರಮದ ಅಂಗವಾಗಿ ಪರಿಸರ ಸ್ವಚ್ಛತಾ ಕಾರ್ಯ ಮತ್ತು ವಿವಿಧ ಪ್ರಕಾರದ ಸಸ್ಯಗಳು ನೆಡುವ ಕಾರ್ಯ ಕೈಗೊಳ್ಳಲಾಯಿತು. ಇದುವರೆಗೆ ನೂರಾರು ಹಸಿರು ಭಾನುವಾರಗಳ ಮೂಲಕ ಪರಿಸರ ಸಂರಕ್ಷಣೆಗೆ ನಿರಂತರ ಪ್ರಯತ್ನ ಮಾಡುತ್ತಿರುವ ಈ […]









