Green Sunday #554
Adamya Green #554 ಭೂಮಿಯಿಂದ ನಾವು ಎಲ್ಲವನ್ನೂ ಪಡೆದಿದ್ದೇವೆ, ಆದರೆ ತಿರುಗಿ ಕೊಡುತ್ತಿರುವುದಾದರೂ ಏನು? ಬೆಂಗಳೂರಿನ ಬಿಡಿಎ 6ನೇ ಹಂತ, 10ನೇ ಬ್ಲಾಕ್ ನ ಕನಕಭವನದ ಹಿಂಭಾಗದಲ್ಲಿರುವ ಬಿಡಿಎ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಅದಮ್ಯ ಚೇತನದ 554ನೇ ಹಸಿರು ಭಾನುವಾರ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ತಮ್ಮ ಬಿಡುವಿಲ್ಲದ ದಿನಚರಿಯ ನಡುವೆಯೂ ಸಮಯ ಮೀಸಲಿಟ್ಟು ಬಂದವರು, ಕೈಯಾರೆ ಮಣ್ಣು ಮುಟ್ಟಿ ಸಸಿ ನೆಟ್ಟವರು, ಪ್ರೀತಿಯಿಂದ ನೀರುಣಿಸಿದವರು… ನಿಮ್ಮ ಈ ಪುಟ್ಟ ಪ್ರಯತ್ನ ನಾಳೆ ಯಾರಿಗೋ ಶುದ್ಧ ಗಾಳಿಯಾಗಬಹುದು, ಯಾವುದೋ […]









