Green Sunday #516
Adamya Green #516 “516ನೇ ಹಸಿರು ಭಾನುವಾರ – ಹಸಿರು ಕೇವಲ ಕಾರ್ಯವಲ್ಲ,ಇದು ನಾಳೆಯ ಕೊಡುಗೆ” ಅದಮ್ಯ ಚೇತನದ 516ನೇ ಹಸಿರು ಭಾನುವಾರ ಕಾರ್ಯಕ್ರಮವು ದೊಂಡುಸಾ ಕಲ್ಯಾಣ ಮಂಟಪ, ಗವಿಪುರಂ, ಗುಟ್ಟಹಳ್ಳಿ, ಬೆಂಗಳೂರು ಇಲ್ಲಿ ಯಶಸ್ವಿಯಾಗಿ ನೆರೆವೇರಿತು. ನಮ್ಮ ಅನ್ನಪೂರ್ಣ ಅಡುಗೆಮನೆಯಲ್ಲಿ ಅಕ್ಕಿ ತೊಳೆದ ನೀರನ್ನು ಗಿಡಗಳಿಗೆ ಬಳಸಿ ಮಾಡಿದ ಪರಿಸರ ಸ್ನೇಹಿ ಪ್ರಯತ್ನ ಈ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ಪ್ರತಿಯೊಂದು ಚಿಗುರಿನಲ್ಲೂ ಭವಿಷ್ಯದ ಕನಸಿದೆ. ಗಿಡಗಳನ್ನು ನೀರು ಹಾಕಿದ ಪುಟಾಣಿ ಕೈಗಳಿಂದ, ಹಿರಿಯರ ಬೆಂಬಲದವರೆಗೂ ಎಲ್ಲರ […]









