Ananta Prerana Kendra
ಅನಂತ ಪ್ರೇರಣಾ ಕೇಂದ್ರ
Ananth Prerana Kendra
Ananth Prerana Kendra is an esteemed Inspiration Centre established with the noble objective of motivating individuals who recognize the significance and impact of Shri AnanthKumar’s life. It serves as a beacon for those who shape the future of our nation and aspiring young leaders to serve the country.
Located at South End Circle in Bengaluru and and another at Vijayanagar in Hubballi, the inspiration center is a treasure trove of information about Shri AnanthKumar’s life, personality, and remarkable achievements. It offers visitors a unique opportunity to delve into the inspiring journey of a visionary leader who dedicated his life to public service.
Ananth Prerana Kendra aims to ignite the spirit of service, leadership, and patriotism among individuals from all walks of life.
This Inspiration Centre has been set up with the noble objective of inspiring those who knew and understood the significance and impact of Shri AnanthKumar’s life, those who shape the future of our nation as well as those young emerging leaders who wish to serve the nation. The centre, which has been set up at South End Circle in Bengaluru has a wealth of information on Shri AnanthKumar’s life, personality and his achievements.
ಅನಂತಕುಮಾರರ ಬದುಕಿನ ಸಾರ್ಥಕತೆಯನ್ನು ಅರಿತವರಿಗೂ, ನಾಯಕತ್ವದ ಬೆಳವಣಿಗೆಯ ರೂಪರೇಷೆಯನ್ನು ಗುರುತಿಸಲೆಳಸುವವರಿಗೂ, ನಾಡ ಸೇವೆಯಲ್ಲಿ ತೊಡಗಿಕೊಳ್ಳಬಯಸುವ ಯುವಶಕ್ತಿಗಳಿಗೂ ದಾರಿದೀಪವಾಗಲೆಂಬ ಮಹದುದ್ದೇಶದಿಂದ ಅನಂತಕುಮಾರರ ಜೀವನ, ವ್ಯಕ್ತಿತ್ವ, ಸಾಧನೆಗಳನ್ನು ಪರಿಚಯಿಸುವ ಅನಂತ ಪ್ರೇರಣಾ ಕೇಂದ್ರ ಎಂಬ ಮಾಹಿತಿಕೇಂದ್ರವನ್ನು ಬೆಂಗಳೂರಿನ ಸೌತ್ ಎಂಡ್ ವೃತ್ತ ಹಾಗೂ ಹುಬ್ಬಳ್ಳಿಯ ವಿಜಯನಗರದಲ್ಲಿ ತೆರೆಯಲಾಗಿದೆ.
ಭಗವದ್ಗೀತೆ : ಶ್ರೀ ಅನಂತ ಕುಮಾರ್ ಅವರು ತಮ್ಮ ೮ ನೆ ವಯಸ್ಸಿನಿಂದ ತಮ್ಮ ಜೀವಿತದ ಕೊನೆಯವರೆಗೂ ಪ್ರತಿದಿನ ಭಗವದ್ಗೀತೆಯ ಕೆಲವು ಶ್ಲೋಕಗಳನ್ನು ಓದುವ ಪರಿಪಾಠ ಇಟ್ಟುಕೊಂಡಿದ್ದರು. ಹಾಗೆಯೇ ಅದರ ಅಂಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಮಹನೀಯರಾದ ಶ್ರೀ ಅನಂತಕುಮಾರ್ ಅವರ ನೆನಪಿನಲ್ಲಿ ಪ್ರತಿ ಗುರುವಾರ ಭಗವದ್ಗೀತೆಯನ್ನು ಅರ್ಥಸಹಿತವಾಗಿ ಓದುವ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ.





