Green Sunday #515
Adamya Green #515 “ಅದಮ್ಯ ಚೇತನದ 515ನೇ ಹಸಿರು ಭಾನುವಾರ : ಮುಂದಿನ ಪೀಳಿಗೆಗೆ ಹಸಿರಿನ ಉಡುಗೊರೆ”ಅದಮ್ಯ ಚೇತನದ 515ನೇ ಹಸಿರು ಭಾನುವಾರದ ಕಾರ್ಯಕ್ರಮವು ನವೆಂಬರ್ 09 ರಂದು ಜಿಂಕೆ ಪಾರ್ಕ್, ಲಕ್ಷ್ಮೀಪುರ ಮುಖ್ಯ ರಸ್ತೆ, ಹನುಮಂತನಗರ, ಬೆಂಗಳೂರು ಇಲ್ಲಿ ಯಶಸ್ವಿಯಾಗಿ ನೆರೆವೇರಿತು.ಗಿಡಗಳ ಆರೈಕೆ, ಬೆಳವಣಿಗೆ ಮತ್ತು ಪರಿಸರ ಸಂರಕ್ಷಣೆಗೆ ಉತ್ತೇಜನ ನೀಡುವ ಈ ಕಾರ್ಯವು, ಪ್ರಕೃತಿಯತ್ತ ನಮ್ಮ ಜವಾಬ್ದಾರಿಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸಿತು. ಮಕ್ಕಳು, ಯುವಕರು ಮತ್ತು ಹಿರಿಯರು ಸಕ್ರಿಯವಾಗಿ ಭಾಗವಹಿಸಿದುದು, ಹಸಿರು ಸಂಸ್ಕೃತಿಯನ್ನು ಪೀಳಿಗೆಗಳಿಂದ ಪೀಳಿಗೆಗಳಿಗೆ […]









