Green Sunday #525
Adamya Green #525 ಹಸಿರು ಬೆಂಗಳೂರಿಗಾಗಿ ನಮ್ಮ ಪಯಣ – 525ನೇ ಗ್ರೀನ್ ಸಂಡೇ ಸಂಭ್ರಮ! ಪರಿಸರ ಸಂರಕ್ಷಣೆಯ ಸಂಕಲ್ಪದೊಂದಿಗೆ ಆರಂಭವಾದ ನಮ್ಮ ಸಸಿ ನೆಡುವ ಅಭಿಯಾನವು ಇಂದು 525ನೇ ವಾರಕ್ಕೆ ಯಶಸ್ವಿಯಾಗಿ ಕಾಲಿಟ್ಟಿದೆ. ಪ್ರತಿಯೊಬ್ಬರಿಗೂ ಒಂದು ಗಿಡ (1:1) ಎಂಬ ಗುರಿಯೊಂದಿಗೆ ಸಾಗುತ್ತಿರುವ ಈ ಆಂದೋಲನವು ಸಮುದಾಯದ ಸಹಭಾಗಿತ್ವದಿಂದ ಮತ್ತಷ್ಟು ಶಕ್ತಿಯುತವಾಗಿದೆ.ನಮ್ಮ ದಿವಂಗತ ಅನಂತಕುಮಾರ್ ಅವರ ಹಸಿರು ಭಾರತದ ಕನಸನ್ನು ನನಸು ಮಾಡಲು ಅದಮ್ಯ ಚೇತನ ಮತ್ತು ಅನಂತ್ ಕುಮಾರ್ ಪ್ರತಿಷ್ಠಾನವು ಪ್ರತಿ ಭಾನುವಾರ ತಪ್ಪದೇ […]









