Green Sunday #557
Adamya Green #557 ಒಂದು ಭಾನುವಾರ… ಹಸಿರಿಗಾಗಿ ಒಂದು ಹೆಜ್ಜೆ! ಬದಲಾವಣೆಯ ಬೀಜ ಬಿತ್ತುವ ನಮ್ಮ ನಿರಂತರ ಪ್ರಯತ್ನಕ್ಕೆ ಮತ್ತೊಂದು ಯಶಸ್ವಿ ಅಧ್ಯಾಯ ಸೇರ್ಪಡೆಯಾಗಿದೆ. #IamBengaluru Volunteer for Parks ಸಹಯೋಗದೊಂದಿಗೆ, ಅದಮ್ಯ ಚೇತನದ 557ನೇ ಹಸಿರು ಭಾನುವಾರ ಕಾರ್ಯಕ್ರಮವು ಬೆಂಗಳೂರಿನ ಕೋಣನಕುಂಟೆ 3ನೇ ಬ್ಲಾಕ್ ನ ಬಿಡಿಎ ಪಾರ್ಕ್‌ನಲ್ಲಿ ಅರ್ಥಪೂರ್ಣವಾಗಿ ನೆರವೇರಿತು. ಮರ ನೆಡುವುದು ಎಂದರೆ ಕೇವಲ ಮಣ್ಣಿನಲ್ಲಿ ಒಂದು ಸಸಿಯನ್ನು ನೆಡುವುದಲ್ಲ, ಅದು ನಾಳೆಯ ಶುದ್ಧ ಗಾಳಿ, ತಂಪಾದ ನೆರಳು ಮತ್ತು ಹಸಿರಿನಿಂದ […]









