Green Sunday #388
Green Sunday #354 Adamya Green #388 ಅದಮ್ಯ ಚೇತನದ 388ನೇ ಹಸಿರು ಭಾನುವಾರ ಕಾರ್ಯಕ್ರಮ ಜೂನ್ 4ರಂದು ಬೆಂಗಳೂರು ವಿವಿಯ ಎನ್‌ಎಸ್‌ಎಸ್ ಭವನದ ಹಿಂಭಾಗದ ಬಿಯು ಬಯೋ-ಪಾರ್ಕಿನಲ್ಲಿ ಆಯೋಜನೆ ಮಾಡಲಾಗಿತ್ತು. 25 ನೇರಳೆ, 25 ಬೆಟ್ಟದ ನೆಲ್ಲಿಕಾಯಿ, 20 ಬಾದಾಮಿ, 10 ಹಲಸು ಹಾಗೂ 10 ಪನ್ನೇರಳೆ ಗಿಡಗಳನ್ನು ನೆಡಲಾಯಿತು.ಈ ಹಸಿರು ಕಾರ್ಯಕ್ಕೆ ಗ್ಲೋಬಲ್ ಕಾಲೇಜು, ಬಿಎಂಎಸ್ ಕಾಲೇಜು, ನೃಪತುಂಗ ಯೂನಿರ್ವಸಿಟಿ, ಕಳಿಂಗ ಇಂಡಸ್ ಟೆಕ್, ಯೂಥ್ ಫಾರ್ ಸೇವಾ, ಯುವಿಸಿಇ ಮತ್ತು ಅದಮ್ಯ ಚೇತನ […]









