Green Sunday #401
Adamya Green #401 ‘ಹಸಿರು ಭಾನುವಾರ’ದ ಸಾಧನೆಗೆ 401ನೇ ಗರಿಪರಿಸರ ಸಂರಕ್ಷಣೆ ಕುರಿತು ನಾಗರಿಕರಲ್ಲಿ ಅರಿವು ಮೂಡಿಸುವುದು ‘ಜೀವನದ ವ್ರತ’ ಎಂಬಂತೆ ಪಾಲಿಸಿಕೊಂಡು ಬರುತ್ತಿರುವ ಅದಮ್ಯ ಚೇತನ ಸಂಸ್ಥೆಯ ‘ಹಸಿರು ಭಾನುವಾರ’ದ ಕಾರ್ಯಕ್ರಮವು, 2023ರ ಸೆ. 3ರಂದು ‘401ನೇ ವಾರ’ದಲ್ಲಿ ತನ್ನ ದಿಟ್ಟ ಹೆಜ್ಜೆ ಮೂಡಿಸಿ, ಸಾಧನೆಯ ಮುಡಿಗೆ ಅಭಿಮಾನದ ಗರಿ ಸಿಕ್ಕಿಸಿಕೊಂಡಿತು.ಮಾತ್ರವಲ್ಲ; ಸಾಮಾಜಿಕ ಕಳಕಳಿಯ ಯಾವುದೇ ಯೋಜನೆಯನ್ನು ನಿರಂತರವಾಗಿ ಕಾರ್ಯಗತಗೊಳಿಸುವ ಸಂಕಲ್ಪ ಶಕ್ತಿಗೆ ‘ಉತ್ತಮ ಮಾದರಿ’ ಎಂಬುದನ್ನು ಸಾಬೀತುಪಡಿಸಿ, ಸಾರ್ವಜನಿಕ ವಲಯದಲ್ಲಿ ಪರಿಸರ ಸಂರಕ್ಷಣೆಯ ಪ್ರೇರಣೆಗೂ […]









