Green Sunday #536
Adamya Green #536 “536ನೇ ಹಸಿರು ಭಾನುವಾರ – ಸಮೃದ್ಧ ಹಸಿರಿಗಾಗಿ ನಿರಂತರ ಪಯಣ!” ಬೆಂಗಳೂರಿನ ಕನಕಪುರ ರಸ್ತೆಯ ಉತ್ತರಿ ಶಂಕರ ಮಠದ ಆವರಣದಲ್ಲಿ ಅದಮ್ಯ ಚೇತನದ 536ನೇ ವಾರದ ಹಸಿರು ಭಾನುವಾರವು ಯಶಸ್ವಿಯಾಗಿ ನೆರವೇರಿತು. ನಮ್ಮ ಶ್ರಮ ಸಣ್ಣದಿರಬಹುದು, ಆದರೆ ಅದರ ಪರಿಣಾಮ ಮುಂದಿನ ತಲೆಮಾರುಗಳಿಗೆ ದೊಡ್ಡದಾಗಿರುತ್ತದೆ. ಪ್ರಕೃತಿಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ನಾವಿಟ್ಟ ಈ ಪುಟ್ಟ ಹೆಜ್ಜೆ, ಮುಂದಿನ ಪೀಳಿಗೆಗೆ ಸುಸ್ಥಿರ ಮತ್ತು ಹಸಿರು ಪರಿಸರವನ್ನು ನಿರ್ಮಿಸುವಲ್ಲಿ ದೊಡ್ಡ ಬದಲಾವಣೆ ತರಲಿದೆ ಎಂಬ ನಂಬಿಕೆ […]









