Green Sunday #558
Adamya Green #558 ಭಾನುವಾರ ಎಂದರೆ ವಿಶ್ರಾಂತಿಯ ದಿನ ಮಾತ್ರವಲ್ಲ… ಪ್ರಕೃತಿಗಾಗಿ ಒಂದಿಷ್ಟು ಸಮಯ ಮೀಸಲಿಡುವ ದಿನವೂ ಹೌದು.ಈ ಮನೋಭಾವದೊಂದಿಗೆ ನಮ್ಮ ಸಂಸ್ಥೆಯ ಮುಖ್ಯಸ್ಥರಾದ ಡಾ. ತೇಜಸ್ವಿನಿ ಅನಂತಕುಮಾರ್ ಅವರ ಮಾರ್ಗದರ್ಶನದಲ್ಲಿ ಹಾಗೂ #IamBengaluru Volunteer for Parks ಸಹಯೋಗದೊಂದಿಗೆ, ಅದಮ್ಯ ಚೇತನದ 558ನೇ Green Sunday ಕಾರ್ಯಕ್ರಮವು ವೆಸ್ಟ್ ಆಫ್ ಕಾರ್ಡ್ ರಸ್ತೆ 2ನೇ ಹಂತದ ಶ್ರೀ ಬಾಲಗಂಗಾಧರ ಸ್ವಾಮಿ ಪಾರ್ಕ್ನಲ್ಲಿ ಹಸಿರು ಸಂಭ್ರಮವಾಗಿ ಮೂಡಿಬಂತು.ಶಾಸಕರಾದ ಶ್ರೀ ಕೆ. ಗೋಪಾಲಯ್ಯ ಅವರು ಸಸಿ ನೆಡುವ ಮೂಲಕ









