Adamya Chetana

Sharva Creative

Nithya Annadaana 10 June 2023

Nithya Annadaana 10 June 2023 ಅದಮ್ಯ ಚೇತನ ಸಂಸ್ಥೆಯಿಂದ ನಿತ್ಯ ಗವಿಪುರ, ಜಯನಗರ, ನಗರ್ತಪೇಟೆ, ಹಲಸೂರು ಮತ್ತು ಸೌತ್‌ ಎಂಡ್‌ ವೃತ್ತದಲ್ಲಿರುವ ಅನಂತ ಪ್ರೇರಣಾ ಕೇಂದ್ರದಲ್ಲಿ ನಿತ್ಯ ಅನ್ನದಾನ ಮಾಡಲಾಗುತ್ತಿದ್ದು, ಅಗತ್ಯವಿರುವ ಜನರು ಮಧ್ಯಾಹ್ನದ ಊಟದ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.

Nithya Annadaana 10 June 2023 Read More »

Green Sunday #388

Green Sunday #354 Adamya Green #388 ಅದಮ್ಯ ಚೇತನದ 388ನೇ ಹಸಿರು ಭಾನುವಾರ ಕಾರ್ಯಕ್ರಮ ಜೂನ್‌ 4ರಂದು ಬೆಂಗಳೂರು ವಿವಿಯ ಎನ್‌ಎಸ್‌ಎಸ್‌ ಭವನದ ಹಿಂಭಾಗದ ಬಿಯು ಬಯೋ-ಪಾರ್ಕಿನಲ್ಲಿ ಆಯೋಜನೆ ಮಾಡಲಾಗಿತ್ತು. 25 ನೇರಳೆ, 25 ಬೆಟ್ಟದ ನೆಲ್ಲಿಕಾಯಿ, 20 ಬಾದಾಮಿ, 10 ಹಲಸು ಹಾಗೂ 10 ಪನ್ನೇರಳೆ ಗಿಡಗಳನ್ನು ನೆಡಲಾಯಿತು.ಈ ಹಸಿರು ಕಾರ್ಯಕ್ಕೆ ಗ್ಲೋಬಲ್‌ ಕಾಲೇಜು, ಬಿಎಂಎಸ್‌ ಕಾಲೇಜು, ನೃಪತುಂಗ ಯೂನಿರ್ವಸಿಟಿ, ಕಳಿಂಗ ಇಂಡಸ್‌ ಟೆಕ್‌, ಯೂಥ್ ಫಾರ್ ಸೇವಾ, ಯುವಿಸಿಇ ಮತ್ತು ಅದಮ್ಯ ಚೇತನ

Green Sunday #388 Read More »

Green Sunday #387

Green Sunday #354 Adamya Green #387 387th green Sunday program of Adamya Chetana was celebrated yesterday by planting 10 purple plants at NGEF layout premises of Bangalore University.Volunteers and first members of the organization including students of Global College, BMS College, MLA College, Nrupatunga University participated.

Green Sunday #387 Read More »

Green Sunday #385

Green Sunday #354 Adamya Green #385 ಅದಮ್ಯ ಚೇತನದ 385ನೇ ಹಸಿರು ಭಾನುವಾರ ಕಾರ್ಯಕ್ರಮವು ನಿನ್ನೆ ಜಲ ಭವನ ರಸ್ತೆ, ಎನ್.ಎ.ಎಲ್. ಲೇಔಟ್, ಜಯನಗರದ ಆವರಣದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿರುವ ಶ್ರೀ ಸಿ.ಕೆ ರಾಮಮೂರ್ತಿ, ಅದಮ್ಯ ಚೇನನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ಸ್ವಯಂ ಸೇವಕರು ಭಾಗವಹಿಸಿದ್ದರು.

Green Sunday #385 Read More »

Green Sunday #384

Green Sunday #354 Adamya Green #384 ಅದಮ್ಯ ಚೇತನದ 384 ನೇ ಹಸಿರು ಭಾನುವಾರ ಕಾರ್ಯಕ್ರಮವು ನಿನ್ನೆ ಬೆಂಗಳೂರು ವಿಶ್ವವಿದ್ಯಾಲಯದ ಬಯೋ ಪಾರ್ಕ್ ಆವರಣದಲ್ಲಿ ಜರುಗಿತು.ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ‌ ಅನಂತಕುಮಾರ್ ಉಪಸ್ಥಿತರಿದ್ದರು. ಬಿ.ಎಂ. ಎಸ್ ಕಾಲೇಜಿನ ಆರ್ಕಿಟೆಕ್ಚರ್ ವಿಭಾಗದ ವಿದ್ಯಾರ್ಥಿಗಳು, ಗ್ಲೋಬಲ್ ಇಂಜಿನಿಯರಿಂಗ್ ಕಾಲೇಜು,ನೃಪತುಂಗ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಹಾಗೂ ಕಲ್ಪವೃಕ್ಷ ಚಾರಿಟೇಬಲ್ ಟ್ರಸ್ಟ್ ನ ಮಕ್ಕಳು, ಯುಥ್ ಫಾರ್ ಸೇವಾ ಸಂಸ್ಥೆಯ ವಿದ್ಯಾರ್ಥಿ ಸ್ವಯಂ ಸೇವಕರು ಹಾಗೂ ಅದಮ್ಯ ಚೇತನ ಸಂಸ್ಥೆಯ

Green Sunday #384 Read More »

Green Sunday #382

Green Sunday #354 Adamya Green #382 382 ನೇ ಹಸಿರು ಭಾನುವಾರ. ಎರಡು ವರ್ಷದಿಂದ ಹಿಡಿದು ಎಪ್ಪತ್ತು ವಯಸ್ಸಿನವರೆಗಿನ ಹಸಿರು ಸೇನಾನಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.

Green Sunday #382 Read More »

Green Sunday #381

Green Sunday #354 Adamya Green #381 ಶ್ರೀ ಅನಂತ ಕುಮಾರ್ ಅವರು ಹಸಿರು ಭಾನುವಾರ ಪ್ರಾರಂಭಿಸಿರುವ ಉದ್ದೇಶ ಫಲಿಸುತ್ತಿದೆ ಎನ್ನುವಂತಿತ್ತು ಈ ಬಾರಿಯ 381 ನೇ ಹಸಿರು ಭಾನುವಾರ.112ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ, ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ತಮ್ಮ ಭಾದ್ಯತೆ ನಿರೂಪಿಸಿದರು.

Green Sunday #381 Read More »

Green Sunday #380

Green Sunday #354 Adamya Green #380 ಜೆ.ಪಿ. ನಗರದಲ್ಲಿ ನಡೆದ 380ನೇ ಹಸಿರು ಭಾನುವಾರ ಕಾರ್ಯಕ್ರಮದಲ್ಲಿ ಶ್ರೀಮತಿ ತೇಜಸ್ವಿನಿ ಅನಂತಕುಮಾರವರು ಭಾಗವಹಿಸಿದ್ದರು. ಇವರ ಜೊತೆಗೆ ಬಿಎಂಎಸ್‌, ದಯಾನಂದ ಸಾಗರ ಕಾಲೇಜು, ಗ್ಲೊಬಲ್‌ ಅಕಾಡೆಮಿ ಆಫ್ ಟೆಕ್ನಾಲಜಿ‌ ಮತ್ತು ಬೆಂಗಳೂರು ಇನ್ಟ್ಸಿಟೂಟ್‌ ಆಫ್ ಟೆಕ್ನಾಲಜಿ ಕಾಲೇಜು ಹಾಗೂ ಅದಮ್ಯ ಚೇತನದ ಕಾರ್ಯಕರ್ತರು, ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

Green Sunday #380 Read More »