Green Sunday #464
Adamya Green #464 ಬೆಂಗಳೂರಿನ ಯಾರಬ್ ನಗರದಲ್ಲಿರುವ ಬಿ.ಎಸ್.ಕೆ. 2ನೇ ಹಂತದ ಸರಕಾರಿ ಉರ್ದು ಪ್ರಾಥಮಿಕ ಪ್ರೌಢಶಾಲೆಯ ಆವರಣದಲ್ಲಿ ಅದಮ್ಯ ಚೇತನ ಸಂಸ್ಥೆಯ ನಿರಂತರ ಹಸಿರು ಅಭಿಯಾನ “ಹಸಿರು ಭಾನುವಾರ”ದ 464ನೇ ಕಾರ್ಯಕ್ರವು 2024ರ ನವೆಂಬರ್ 17 ರಂದು ಯಶಸ್ವಿಯಾಗಿ ಜರಗಿತು.ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಈ ಪರಿಸರ ಕಾಳಜಿಯಲ್ಲಿ ಭಾಗವಹಿಸಿರುವುದು ವಿಶೇಷ. ಶಾಲಾ ಆವರಣವನ್ನು ಸ್ವಚ್ಛಗೊಳಿಸುವುದರ ಜೊತೆಗೆ, ಹಲವಾರು ಜಾತಿಯ ಸಸಿಗಳನ್ನು ನೆಡುವ ಮೂಲಕ, ಪರಿಸರ ಸ್ನೇಹಿ ಪರಿಸರವನ್ನು ರೂಪಿಸಲು ಪ್ರೇರಣೆ ನೀಡಲಾಯಿತು. ಪ್ರತಿಯೊಂದು […]









