Green Sunday #521
Adamya Green #521 “ಪರಿಸರ ಸಂರಕ್ಷಣೆಯ ನಿರಂತರ ಪಯಣ – 521ನೇ ಹಸಿರು ಭಾನುವಾರ!” ಅದಮ್ಯ ಚೇತನದ ಪರಿಸರ ಅಭಿಯಾನದ ಮೈಲಿಗಲ್ಲಾದ 521ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು ದಿನಾಂಕ 21 ಡಿಸೆಂಬರ್ 2025 ರಂದು ನೆಲಮಂಗಲದ ಶಿವನಪುರದಲ್ಲಿರುವ ನೆಮ್ಮದಿ ಉಪಶಾಮಕ ಆರೈಕೆ ಕೇಂದ್ರದ ಆವರಣದಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಇದೇ ಸುಸಂದರ್ಭದಲ್ಲಿ ನೆಮ್ಮದಿ ಉಪಶಾಮಕ ಆರೈಕೆ ಕೇಂದ್ರದ ನೂತನ ಕಟ್ಟಡದ ಉದ್ಘಾಟನೆಯೂ ಸಹ ಸಂಪನ್ನವಾಯಿತು. ಪರಿಸರ ಸಂರಕ್ಷಣೆ, ಹಸಿರು ಜಾಗೃತಿ ಮತ್ತು ಸಾಮಾಜಿಕ ಹೊಣೆಗಾರಿಕೆಯ ಮಹತ್ […]









