Green Sunday #514
Adamya Green #514 “ನಾಡಿಗೆ ದೀಪ ಹಚ್ಚುವ ಜೊತೆಗೆ ಪ್ರಕೃತಿ ಮಾತೆಗೆ ಜೀವ ತುಂಬುವ ಕಾರ್ಯಕ್ರಮ: ಹಸಿರು ಭಾನುವಾರದ 514ನೇ ಯಶಸ್ವಿ ಹೆಜ್ಜೆ!”ಕನ್ನಡ ರಾಜ್ಯೋತ್ಸವವನ್ನು ಕೇವಲ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸೀಮಿತಗೊಳಿಸದೆ, ಪರಿಸರ ಸಂರಕ್ಷಣೆಯ ಮಹತ್ಕಾರ್ಯದ ಮೂಲಕ ನವೆಂಬರ್ 02, 2025 ರಂದು, ವಾಜರಹಳ್ಳಿಯ BCCHS ಲೇಔಟ್ನಲ್ಲಿ ಅದಮ್ಯ ಚೇತನದ 514ನೇ ಹಸಿರು ಭಾನುವಾರ ಕಾರ್ಯಕ್ರಮವು ಯಶಸ್ವಿಯಾಗಿ ನೆರೆವರಿತು.ಪರಿಸರ ಸಂರಕ್ಷಣೆ ಎಂಬ ಮಹತ್ತರ ಹೋರಾಟದಲ್ಲಿ, ಪ್ರತಿಯೊಬ್ಬರೂ ಕೈಜೋಡಿಸಿದಾಗ ಮಾತ್ರ ನಿಜವಾದ ಬದಲಾವಣೆ ಸಾಧ್ಯ. ಹಸಿರು ಭಾನುವಾರದಂತಹ ಉದ್ದೇಶಪೂರಿತ ಯೋಜನೆಗಳು









