Adamya Chetana

Sharva Creative

Green Sunday #491

Adamya Green #491 ಮೇ 25, 2025 ರಂದು ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆ, ಅನಂತವನ ಆವರಣದಲ್ಲಿ ಅದಮ್ಯ ಚೇತನದ 491ನೇ ಹಸಿರು ಭಾನುವಾರ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.ಸ್ಥಳವನ್ನು ಸ್ವಚ್ಛಗೊಳಿಸಿ, ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಅನಂತವನದಲ್ಲಿ ನಡೆದ ಈ ಕಾರ್ಯಕ್ರಮ ಪರಿಸರಪ್ರೇಮಿಗಳನ್ನು ಒಂದೆಡೆ ಸೇರಿಸಿ, ನಿಸರ್ಗದೊಂದಿಗಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಿತು.ಇಂತಹ ಚಟುವಟಿಕೆಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂಬದು ನಮ್ಮೆಲ್ಲರ ಆಶಯ. ಈ ಸಂದರ್ಭದಲ್ಲಿ, ವಿವಿಧ ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, […]

Green Sunday #491 Read More »

Green Sunday #490

Adamya Green #490 ಅದಮ್ಯ ಚೇತನದ 490ನೇ ಹಸಿರು ಭಾನುವಾರ ಕಾರ್ಯಕ್ರಮವು ಅದಮ್ಯ ಚೇತನದ ಎದುರು ಇರುವ ಮಗಜಿ ಕಾರ್ತಿಕ್ ಕಲ್ಯಾಣ ಮಂಟಪದ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದ ಅಂಗವಾಗಿ, ಸ್ಥಳವನ್ನು ಸ್ವಚ್ಛಗೊಳಿಸಿ, ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮತ್ತೊಂದು ಹೆಜ್ಜೆ ಇಡಲಾಯಿತು. ಈ ಬಗೆಯ ಹಸಿರು ಚಟುವಟಿಕೆಗಳು ಜನರಲ್ಲಿ ಪರಿಸರ ಭಾವನೆ ಬೆಳೆಸಲಿ ಮತ್ತು ಭವಿಷ್ಯದ ತಲೆಮಾರಿಗೆ ಪ್ರೇರಣೆಯಾಗಲಿ. ಈ ಸಂದರ್ಭದಲ್ಲಿ, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು,

Green Sunday #490 Read More »

Green Sunday #488

Adamya Green #488 “ಅದಮ್ಯ ಚೇತನದ 488ನೇ ಹಸಿರು ಭಾನುವಾರ ಕಾರ್ಯಕ್ರಮ” ಸೇವೆಯ ಮೂಲಕ ಸಮಾಜಮುಖಿ ಬೆಳವಣಿಗೆಗೆ ಶ್ರದ್ಧೆ ಸಲ್ಲಿಸುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ವಡೇರಹಳ್ಳಿ, ರಾಮನಗರ ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಭಾಗವಾಗಿ 488ನೇ ಹಸಿರು ಭಾನುವಾರ ಕಾರ್ಯಕ್ರಮವು ರಾಮನಗರದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ NSS ವಿದ್ಯಾರ್ಥಿಗಳೇ ಮನೆಯಿಂದ ತಲಾ 2 ಕೆ.ಜಿ ಕೊಟ್ಟಿಗೆ ಗೊಬ್ಬರ ತಂದು ಗಿಡಗಳನ್ನು ನೆಡುವ ಮೂಲಕ ಹಸಿರು ಸಂರಕ್ಷಣೆಗೆ ಹೆಜ್ಜೆಯನ್ನು ಇಟ್ಟಿದ್ದಾರೆ. ಈ

Green Sunday #488 Read More »

Green Sunday #487

Adamya Green #487 ಅದಮ್ಯ ಚೇತನದ 487ನೇ ಹಸಿರು ಭಾನುವಾರ – ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಜವಾಬ್ದಾರಿಯ ಜಾಗೃತಿ ಗವಿಪುರಂನ ಗವಿ ಗಂಗಾಧರೇಶ್ವರ ದೇವಸ್ಥಾನದ ಆವರಣದಲ್ಲಿ, ಹಸಿರು ಭಾನುವಾರ ಕಾರ್ಯಕ್ರಮವು ಯಶಸ್ವಿಯಾಗಿ ನೆರೆವೇರಿತು. ವೃಕ್ಷಾರೋಪಣಾ ಅಭಿಯಾನ, ಸ್ವಚ್ಛತಾ ಕಾರ್ಯಕ್ರಮ ಹಾಗೂ ಪರಿಸರ ಜಾಗೃತಿ ಚಟುವಟಿಕೆಗಳಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡರು.ಹಸಿರಿನ ಕನಸು ಸಾಕಾರವಾಗಲಿ ಎಂಬ ಆಶಯದಿಂದ ಈ ದಿವಸವು ಸ್ಮರಣೀಯವಾಗಿತ್ತು. ಹಸಿರು ಯೋಧರು, ಅದಮ್ಯ ಚೇತನ ತಂಡ, ಸ್ವಯಂಸೇವಕರು, ಪರಿಸರ ಪ್ರೇಮಿಗಳು ಮತ್ತು ಸ್ಥಳೀಯ ನಾಗರಿಕರು ಈ

Green Sunday #487 Read More »

Green Sunday #486

Adamya Green #486 ಬೆಂಗಳೂರಿನ ಗೋಣಿಘಟ್ಟಪುರದ ಕೆರೆಯ ಆವರಣದಲ್ಲಿ ಅದಮ್ಯ ಚೇತನ ಸಂಸ್ಥೆಯ 486ನೇ ಹಸಿರು ಭಾನುವಾರ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ಗಿಡ ನೆಡುವಿಕೆ, ಪರಿಸರ ಶುದ್ಧೀಕರಣ ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆದವು. ಪ್ರಕೃತಿಯನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿರುವ ಅದಮ್ಯ ಚೇತನ, ಈ ಮೂಲಕ ಮಾಲಿನ್ಯ ಕಡಿಮೆ ಮಾಡುವ ಹಾಗೂ ಸಸ್ಯವೈವಿಧ್ಯ ಕಾಪಾಡುವ ಪ್ರಾಮಾಣಿಕ ಯತ್ನವನ್ನು ಮುಂದುವರೆಸುತ್ತಿದೆ. ಕಾರ್ಯಕ್ರಮದಲ್ಲಿ ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಕರು, ಪರಿಸರ ಪ್ರೇಮಿಗಳು ಮತ್ತು ಸ್ಥಳೀಯ

Green Sunday #486 Read More »

Green Sunday #485

Adamya Green #485 ಅದಮ್ಯ ಚೇತನದ 485 ನೇ ಹಸಿರು ಭಾನುವಾರ ಕಾರ್ಯಕ್ರಮವು ಅಕ್ಷಯನಗರದ ಹುಳಿಮಾವು ರಸ್ತೆಯಲ್ಲಿರುವ ಬಿಟಿಎಂ ಮೆಡೋಸ್‌ ಲೇಔಟ್ ನಲ್ಲಿ ಯಶಸ್ವಿಯಾಗಿ ನಡೆಯಿತು.ಪರಿಸರ ಜಾಗೃತಿ ಮತ್ತು ಪರಿಸರ ಭವಿಷ್ಯದ ಬಗ್ಗೆ ಇರುವ ಕಾಳಜಿಯಿಂದ ಅದಮ್ಯ ಚೇತನ ನಡೆಸುತ್ತಿರುವ ಹಸಿರು ಭಾನುವಾರದ ಮೂಲಕ ಜನರಲ್ಲಿ ಅರಿವು ಮೂಡಿಸೋಣ. ಈ ಸಂದರ್ಭದಲ್ಲಿ, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ ಸ್ನೇಹಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.

Green Sunday #485 Read More »

Green Sunday #484

Adamya Green #484 ಅದಮ್ಯ ಚೇತನದ 484ನೇ ಹಸಿರು ಭಾನುವಾರ ಕಾರ್ಯಕ್ರಮವು ಬೆಂಗಳೂರಿನ ಲಕ್ಷ್ಮಿಪುರಂ ಮುಖ್ಯ ರಸ್ತೆಯಲ್ಲಿರುವ ಗಣೇಶ ಉದ್ಯಾನ ಆವರಣದಲ್ಲಿ ಯಶಸ್ವಿಯಾಗಿ ನೆರೆವೇರಿತು. ಪರಿಸರ ಸಂರಕ್ಷಣೆ ಮತ್ತು ಮುಂದಿನ ಪೀಳಿಗೆಗೆ ಹಸಿರು ಭವಿಷ್ಯವನ್ನು ನೀಡುವ ಮಹತ್ವದ ಉದ್ದೇಶದಿಂದ ಅದಮ್ಯ ಚೇತನವು ಹಸಿರು ಭಾನುವಾರದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಈ ಸಂದರ್ಭದಲ್ಲಿ, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು, ಪರಿಸರ ಸ್ನೇಹಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.

Green Sunday #484 Read More »

Green Sunday #483

Adamya Green #483 ಯುಗಾದಿ ವಿಶ್ವಾವಸು ಸಂವತ್ಸರದ ವಿಶೇಷ ಅಂಗವಾಗಿ 483ನೇ ಹಸಿರು ಭಾನುವಾರ ಪರಿಸರ ಸಂರಕ್ಷಣೆ ಮತ್ತು ಭವಿಷ್ಯದ ಪೀಳಿಗೆಗೆ ಶುದ್ಧ ಗಾಳಿ, ನೀರು ಹಾಗೂ ಸಮೃದ್ಧ ಪರಿಸರವನ್ನು ನೀಡುವ ಉದ್ದೇಶದಿಂದ ಪ್ರಾರಂಭವಾದ ಅದಮ್ಯ ಚೇತನದ 483ನೇ “ಹಸಿರು ಭಾನುವಾರ” ಕಾರ್ಯಕ್ರಮವು ಅದಮ್ಯ ಚೇತನದ ಎದುರು ಇರುವ ಮಗಜಿ ಕಾರ್ತಿಕ್ ಕಲ್ಯಾಣ ಮಂಟಪದ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ಶ್ರೀ ಅನಂತಕುಮಾರ್ ಅವರ ಕನಸು ಮತ್ತು ಅದಮ್ಯ ಚೇತನದ ದೃಢ ಸಂಕಲ್ಪದಿಂದ ಪ್ರಾರಂಭವಾದ ಈ ಕಾರ್ಯಕ್ರಮ, ಸಾವಿರಾರು

Green Sunday #483 Read More »

Green Sunday #482

Adamya Green #482 ಇಂದು ಬೆಂಗಳೂರು ವಿಶ್ವವಿದ್ಯಾಲಯದ ಬಯೋ-ಪಾರ್ಕ್ ಆವರಣದಲ್ಲಿ ಅದಮ್ಯ ಚೇತನದ ೪೮೨ನೇ ಹಸಿರು ಭಾನುವಾರ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದ ಭಾಗವಾಗಿ ಗಿಡ ನೆಡುವ, ಈಗಾಗಲೇ ನೆಟ್ಟ ಗಿಡಗಳಿಗೆ ಗೊಬ್ಬರ, ನೀರು ಪೂರೈಸಿ, ಪಾತಿ ಮಾಡುವ ಮಹತ್ವದ ಪರಿಸರ ಸಂರಕ್ಷಣಾ ಕಾರ್ಯಗಳು ನಡೆಯಿತು. ಈ ಹಸಿರು ಅಭಿಯಾನದಲ್ಲಿ ನೂರಕ್ಕೂ ಹೆಚ್ಚು ಸ್ವಯಂಸೇವಕರು ಸಕ್ರಿಯವಾಗಿ ಭಾಗವಹಿಸಿ, ಪರಿಸರ ಸಂರಕ್ಷಣೆಗಾಗಿ ಕೈಜೋಡಿಸಿದರು.

Green Sunday #482 Read More »

Green Sunday #480

Adamya Green #480 ಅದಮ್ಯ ಚೇತನದ ೪೮೦ ನೇಯ ಹಸಿರು ಭಾನುವಾರ ಕಾರ್ಯಕ್ರಮ ಇಂದು ಅವಲಹಳ್ಳಿಯ ಶ್ರೀ ಪಟೇಲ್ ಗುಳ್ಳಪ್ಪ ಪ್ರಾಥಮಿಕ ಮತ್ತು ಪ್ರೌಡ ಶಾಲೆಯ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ನಾಳೆಯ ಪೀಳಿಗೆಗೆ ಉತ್ತಮ ಪರಿಸರ ಒದಗಿಸುವ ನಮ್ಮ ಜವಾಬ್ದಾರಿಯಲ್ಲಿ ನೀವೂ ಪಾಲ್ಗೊಳ್ಳಬಹುದು. ಮುಂದಿನ ಭಾನುವಾರ, ೧೬ ಮಾರ್ಚ್ ೨೦೨೫ ರಂದು. ಹೆಚ್ಚಿನ ಮಾಹಿತಿಗಾಗಿ ನಮ್ಮ ಪೇಜ್ ಫಾಲೋ ಮಾಡಿ.

Green Sunday #480 Read More »