Adamya Chetana

Sharva Creative

Green Sunday #420

Adamya Green #420 ಅದಮ್ಯ ಚೇತನದ 420 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿ. 15-01-2024 ರಂದು ಬೆಂಗಳೂರಿನ ಬಸವನಗುಡಿಯ ಬಿ.ಪಿ.ವಾಡಿಯಾ ರಸ್ತೆಯ ಅನಂತ ವನ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ಈ ಹಿಂದೆ ನೆಟ್ಟಿದ್ದ ಗಿಡಗಳಿಗೆ ನೀರುಣಿಸಲಾಯಿತು. 2 ಗಿಡಗಳನ್ನು ನೆಡಲಾಯಿತು. ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌, ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳು, ಹಸಿರು ಯೋಧರು, ಯೂತ್‌ ಫಾರ್‌ ಸೇವಾ, ಯೂತ್‌ ಫಾರ್‌ ಪರಿವರ್ತನ ಸಂಸ್ಥೆಯ ಸದಸ್ಯರು ಮೊದಲಾದವರು ಭಾಗಿಯಾಗಿದ್ದರು.

Green Sunday #420 Read More »

Green Sunday #419

Adamya Green #419 ಅದಮ್ಯ ಚೇತನದ 419 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿ. 07-01-2024 ರಂದು ಬೆಂಗಳೂರು ವಿಶ್ವವಿದ್ಯಾಲಯದ ಬಯೋ ಪಾರ್ಕ್‌ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ಈ ಹಿಂದೆ ನೆಟ್ಟಿದ್ದ ಗಿಡಗಳಿಗೆ ನೀರುಣಿಸಲಾಯಿತು.ನಾನಾ ಜಾತಿಯ 10 ಗಿಡಗಳನ್ನು ನೆಡಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌, ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಹಸಿರು ಯೋಧರು, ಮೊದಲಾದವರು ಭಾಗಿಯಾಗಿದ್ದರು.The 419th Green Sunday program of Adamya Chethana was successfully held on 07-01-2024 at the

Green Sunday #419 Read More »

Green Sunday #418

Adamya Green #418 ಅದಮ್ಯ ಚೇತನದ 418 ನೇಯ ಹಸಿರು ಭಾನುವಾರ.ಕಳೆದ ಎಂಟು ವರ್ಷ, ಸತತ 418 ವಾರ ಒಂದು ಭಾನುವಾರವೂ ಬಿಡದೇ ನಮ್ಮ ಸ್ವಯಂ ಸೇವಕರು ಗಿಡ ನೆಟ್ಟಿದ್ದಾರೆ, ಅವುಗಳಿಗೆ ನೀರು ಉಣಿಸಿ ಗೊಬ್ಬರ ಹಾಕಿ ಪೋಷಿಸಿದ್ದಾರೆ. ಅನಂತಕುಮಾರ್ ರ ಅಮೃತ ಹಸ್ತದಿಂದ 3 ಜನವರಿ 2016 ರಂದು ಪ್ರಾರಂಭಗೊಂಡ ಈ ಕೆಲಸ ನಮಗಷ್ಟೇ ಅಲ್ಲ ಸಾವಿರಾರು ಜನರಿಗೆ ಪ್ರೇರಣೆ ನೀಡಿದೆ.ಸಸ್ಯ ಶಾಮಲಾಮ್ ಮಾತರಮ್ ವಂದೆ

Green Sunday #418 Read More »

Green Sunday #417

Adamya Green #417 ಅದಮ್ಯ ಚೇತನದ 417 ನೇ ಹಸಿರು ಭಾನುವಾರ ಕಾರ್ಯಕ್ರಮವು 2023ರ ಡಿ. 24 ರಂದು ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ವ್ಯಾಪ್ತಿಯ ಮಾರಗೊಂಡನಹಳ್ಳಿ ಕೆರೆಯ ಬದಿ ಯಶಸ್ವಿಯಾಗಿ ಜರುಗಿತು. ವಿವಿಧ ಜಾತಿಯ 50 ಗಿಡಗಳನ್ನು ನೆಡಲಾಯಿತು. ಈ ಹಿಂದೆ ಇದೇ ಆವರಣದಲ್ಲಿ ನೆಟ್ಟಿದ್ದ ಗಿಡಗಳಿಗೆ ನೀರುಣಿಸಲಾಯಿತು. ಬೆಂಗಳೂರಿನ ಬಿಎಂಎಸ್‌ ಕಾಲೇಜು, ಎನ್‌. ಎಸ್.‌ ಎಸ್‌ ನ ವಿದ್ಯಾರ್ಥಿಗಳು, ಗ್ರೀನ್‌ ವಾಲೆಂಟಿಯರ್ಸ್‌ ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.

Green Sunday #417 Read More »

Green Sunday #416

Adamya Green #416 ಅದಮ್ಯ ಚೇತನದ 416 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿ. 17-12-2023 ರಂದು ಬೆಂಗಳೂರು ವಿಶ್ವವಿದ್ಯಾಲಯದ ಬಯೋ ಪಾರ್ಕ್‌ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ಈ ಸಂದರ್ಭದಲ್ಲಿ 10 ಗಿಡಗಳಗಳನ್ನು ನೆಡಲಾಯಿತು. ಈ ಹಿಂದೆ ನೆಟ್ಟಿದ್ದ ಗಿಡಗಳಿಗೆ ನೀರುಣಿಸಲಾಯಿತು. ಕಳೆ ಕಿತ್ತು ಸ್ವಚ್ಛಗೊಳಿಸಲಾಯಿತು. ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಹಸಿರು ಯೋಧರು, ಮೊದಲಾದವರು ಭಾಗಿಯಾಗಿದ್ದರು.

Green Sunday #416 Read More »

Green Sunday #415

Adamya Green #415 ಅದಮ್ಯ ಚೇತನದ 415 ನೇ ಹಸಿರು ಭಾನುವಾರ ಕಾರ್ಯಕ್ರಮವು 2023ರ ಡಿ. 10 ರಂದು ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ವ್ಯಾಪ್ತಿಯ ಮಾರಗೊಂಡನಹಳ್ಳಿ ಕೆರೆಯ ಬದಿ ಯಶಸ್ವಿಯಾಗಿ ಜರುಗಿತು. ವಿವಿಧ ಜಾತಿಯ 50 ಗಿಡಗಳನ್ನು ನೆಡಲಾಯಿತು. ಈ ಹಿಂದೆ ಇದೇ ಆವರಣದಲ್ಲಿ ನೆಟ್ಟಿದ್ದ ಗಿಡಗಳಿಗೆ ನೀರುಣಿಸಲಾಯಿತು. ಕಳೆ ಕಿತ್ತು ಸ್ವಚ್ಛಗೊಳಿಸಲಾಯಿತು. ಬೆಂಗಳೂರಿನ ಬಿಎಂಎಸ್‌ ಕಾಲೇಜು, ನೃಪತುಂಗ ವಿ.ವಿ, ಮಲ್ಲೇಶ್ವರದ ಎಂಎಲ್‌ಎ ಕಾಲೇಜು ವಿದ್ಯಾರ್ಥಿಗಳು, ಗ್ರೀನ್‌ ವಾಲೆಂಟಿಯರ್ಸ್‌ ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.

Green Sunday #415 Read More »

Green Sunday #414

Adamya Green #414 ಅದಮ್ಯ ಚೇತನದ 414 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿ. 03-12-2023 ರಂದು ಬೆಂಗಳೂರಿನ ಜಾಲಹಳ್ಳಿಯ ಹೆಚ್.ಎಂ.ಟಿ. ಮೈದಾನದ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ಈ ಸಂದರ್ಭದಲ್ಲಿ 15 ಗಿಡಗಳನ್ನು ನೆಡಲಾಯಿತು. ಊಟ ಫ್ರಾಮ್ ತೋಟ ಹಾಗೂ ಗಾರ್ಡನ್ ಸಿಟಿ ಫಾರ್ಮರ್ಸ್ ಸಂಸ್ಥೆಗಳ ಸಂಯುಕ್ತ ಆಶ್ರಯದ ಈ ಸಮಾರಂಭದಲ್ಲಿ ಸಾವಯವ ಕೃಷಿ ಮಹತ್ವ , ಹಸಿರು ಜೀವನಶೈಲಿಯ ಬಗ್ಗೆ ತಿಳಿಸಲಾಯಿತು. ಶ್ರೀ ರಾಜೇಂದ್ರ ಹೆಗಡೆ, ಬಿಎಂಎಸ್‌, ಎಂಎಲ್‌ಎ ಕಾಲೇಜಿನ ವಿದ್ಯಾರ್ಥಿಗಳು, ಹಸಿರು ಯೋಧರು ಹಾಗೂ

Green Sunday #414 Read More »

Green Sunday #413

Adamya Green #413 ಅದಮ್ಯ ಚೇತನದ 413 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿ. 26-11-2023 ರಂದು ಬೆಂಗಳೂರು ವಿಶ್ವವಿದ್ಯಾಲಯದ ಬಯೋ ಪಾರ್ಕ್‌ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ಈ ಸಂದರ್ಭದಲ್ಲಿ 10 ಗಿಡಗಳಗಳನ್ನು ನೆಡಲಾಯಿತು. ಈ ಹಿಂದೆ ನೆಟ್ಟಿದ್ದ ಗಿಡಗಳಡಿಯ ಕಳೆ ತೆಗೆದು, ಗಿಡಗಳಿಗೆ ನೀರು ಹಾಕಲಾಯಿತು. ಸೊಸೈಟಿ ಜನರಲ್, ಯೂಥ್ ಫಾರ್ ಸೇವಾ, ಬಿಎಮ್ಎಸ್‌, ಎಂಎಲ್‌ಎ ಕಾಲೇಜಿನ ವಿದ್ಯಾರ್ಥಿಗಳು, ಕಲ್ಪವೃಕ್ಷ ಚಾರಿಟೇಬಲ್‌ ಸಂಸ್ಥೆಯ ಮಕ್ಕಳು, ಹಸಿರು ಯೋಧರು ಹಾಗೂ ಮೊದಲಾದವರು ಭಾಗಿಯಾಗಿದ್ದರು.

Green Sunday #413 Read More »

Green Sunday #412

Adamya Green #412 ಅದಮ್ಯ ಚೇತನದ 412 ನೇ ಹಸಿರು ಭಾನುವಾರ ಕಾರ್ಯಕ್ರಮವು ದಿ. 19-11-2023 ರಂದು ಬೆಂಗಳೂರು ವಿಶ್ವವಿದ್ಯಾಲಯದ ಬಯೋ ಪಾರ್ಕ್‌ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ಈ ಸಂದರ್ಭದಲ್ಲಿ 10 ಗಿಡಗಳನ್ನು ನೆಡಲಾಯಿತು. ಸೊಸೈಟಿ ಜನರಲ್, ಯೂಥ್ ಫಾರ್ ಸೇವಾ, ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳು, ಹಸಿರು ಯೋಧರು, ಮೊದಲಾದವರು ಭಾಗಿಯಾಗಿದ್ದರು.

Green Sunday #412 Read More »

Green Sunday #411

Adamya Green #411 ಬೆಂಗಳೂರಿನ ಅಂಜನಾಪುರ-ಅವಲಹಳ್ಳಿ ಕೆರೆ ದಡದಲ್ಲಿ ( ನಂದಿನಿ ಗಾರ್ಡನ್‌ ಅಪಾರ್ಟ್‌ ಮೆಂಟ್‌ ಬಳಿ) 411ನೇ ಹಸಿರು ಭಾನುವಾರ ಹಾಗೂ ಶ್ರೀ ಅನಂತಕುಮಾರರ ಪುಣ್ಯತಿಥಿ ನಿಮಿತ್ತ 2023ರ ನ. 12ರಂದು ಅದಮ್ಯ ಚೇತನ ಸಂಸ್ಥೆಯ ವತಿಯಿಂದ ನಾನಾ ಜಾತಿಯ 50 ಗಿಡಗಳನ್ನು ನೆಡಲಾಯಿತು. ಬಿಎಂಎಸ್‌ ಕಾಲೇಜು ವಿದ್ಯಾರ್ಥಿಗಳು, ಯೂತ್‌ ಫಾರ್‌ ಸೇವಾ, ಗ್ರೀನ್‌ ವಾಲೆಂಟಿಯರ್ಸ್‌ ಸಂಸ್ಥೆಯ ಸದಸ್ಯರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.

Green Sunday #411 Read More »