Green Sunday #449
Adamya Green #449 ಅದಮ್ಯ ಚೇತನದ ೪೪೯ನೇ ಹಸಿರು ಭಾನುವಾರ ಕಾರ್ಯಕ್ರಮ ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ ಜರುಗಿತು.ನಾವು ಕಳೆದ ವರ್ಷ ಹಾಕಿದ ೩೦೦ ಗಿಡಗಳಿಗೆ ಪಾಣಿ ಮಾಡಿ ನಂತರ ೨೦ ಹೊಸ ಗಿಡಗಳನ್ನು ನೆಡಲಾಯಿತು.ಈ ಪರಿಸರ ಸಂರಕ್ಷಣೆಯ ಕಾರ್ಯಕ್ರಮದಲ್ಲಿ ರಾಮನಗರದ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು, ಸುರಾನಾ ಕಾಲೇಜು, ಬಿ.ಎಮ್.ಎಸ್. ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಇವರೊಡನೆ ಯೂಥ್ ಫಾರ್ ಸೇವಾ ಹಾಗೂ ಇತರ ಪರಿಸರ ಪ್ರೇಮಿಗಳು ಕೈಜೋಡಿಸಿದರು.









