Green Sunday #469
Adamya Green #469 ಅದಮ್ಯ ಚೇತನದ 469ನೇ ಹಸಿರು ಭಾನುವಾರ ಕಾರ್ಯಕ್ರಮವು ಡಿಸೆಂಬರ್ 22 ರಂದು ಬೆಂಗಳೂರಿನ ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಹತ್ತಿರವಿರುವ ಸುಲ್ತಾನ್ ಪೆಟ್ ನ ಸರ್ಕಾರಿ ಉರ್ದು ಮಿಡಲ್ ಸ್ಕೂಲ್ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು. ಎಂದಿನಂತೆ ಶಾಲಾ ಆವರಣವನ್ನು ಸ್ವಚ್ಛಗೊಳಿಸುವುದರೊಂದಿಗೆ, ಗಿಡಗಳನ್ನು ನೆಟ್ಟು, ಪರಿಸರವನ್ನು ಆರೋಗ್ಯಕರ ಮತ್ತು ಹಸಿರು ಭರಿತವಾಗಿಡುವ ಕಾರ್ಯದಲ್ಲಿ ಎಲ್ಲರು ಉತ್ಸಾಹದಿಂದ ಭಾಗವಹಿಸಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ, ಅದಮ್ಯಚೇತನದ ಅಧ್ಯಕ್ಷರಾದ ಡಾ. ತೇಜಸ್ವಿನಿ ಅನಂತಕುಮಾರ್, ಶಾಲಾ ಮಕ್ಕಳು, […]









