Green Sunday #444
Adamya Green #444 ಶೃಂಗೇರಿ ಶಾರದಾ ಪೀಠದ 36ನೇ ಪೀಠಾಧೀಶ್ವರರಾದ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂಗಳವರ ಸಂನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವದ ಶುಭ ವರ್ಷ ದಂಗವಾಗಿ 2024ರ ಜೂನ್ 30 ರಂದು ಅದಮ್ಯ ಚೇತನ ಸಂಸ್ಥೆಯು ತನ್ನ ಅಭಿಮಾನದ 444ನೇ ಹಸಿರು ಭಾನುವಾರದ ಕಾರ್ಯಕ್ರಮವನ್ನು ಬೆಂಗಳೂರಿನ ಶಂಕರಪುರದ ಶಂಕರಮಠದಲ್ಲಿ ಆಚರಿಸಿತು. ಸುವರ್ಣ ಭಾರತೀ ವೃಕ್ಷಾರೋಪಣ ಕಾರ್ಯಕ್ರಮ ದ ಸಹಯೋಗದಲ್ಲಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಮಾರ್ಗದರ್ಶನದಲ್ಲಿ ವಿವಿಧ ಜಾತಿಯ ಹೂವಿನ ಹಾಗೂ […]









