Adamya Chetana

Adamya Green #564

“ನಮ್ಮ ಪರಿಸರವನ್ನು ಹಸಿರಿನಿಂದ ಬೆಳಸಿ, ಉಳಿಸೋಣ”.
ಅದಮ್ಯ ಚೇತನದ ‘564 ನೇ ಹಸಿರು ಭಾನುವಾರ’ ಕಾರ್ಯಕ್ರಮವು ಬೆಂಗಳೂರಿನ ಬನಶಂಕರಿ 6 ನೇ ಹಂತದ ಜಟ್ಟಿಗನ ಹಳ್ಳಿ ಕೊಡಿಪಾಳ್ಯದಲ್ಲಿ ಯಶಸ್ವಿಯಾಗಿ ನೇರವೆರಿತು.
ನಮ್ಮ ಪ್ರಕೃತಿಯನ್ನು ಹಸಿರಾಗಿ ಉಳಿಸುವುದು. ನಮ್ಮೆಲ್ಲರ ಆದ್ಯ ಕರ್ತವ್ಯ. ನಾವೆಲ್ಲರೂ ಇದಕ್ಕೆ ಕೈ ಜೋಡಿಸಿ, ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡೋಣ.
ಈ ಕಾರ್ಯಕ್ರಮದಲ್ಲಿ ಹಸಿರು ಯೋಧರು, ಸ್ವಯಂಸೇವಕರು, ಪರಿಸರ ಪ್ರೇಮಿಗಳು ಮತ್ತು ಅದಮ್ಯ ಚೇತನದ ಸಿಬ್ಬಂದಿಗಳು ಉತ್ಸಾಹದಿಂದ ಭಾಗವಹಿಸಿ ಯಶಸ್ವಿಗೊಳಿಸಿದರು.
ಹಸಿರು ಸಮಾಜವನ್ನು ನಿರ್ಮಿಸೋಣ.ಪರಿಸರವನ್ನು ಉಳಿಸೋಣ.