Adamya Chetana

MEGA TREE PLANTATION DRIVE

(PLANTING OF 25000 Saplings ON 27 JUNE 2026)

“Plant the saplings, maintain them for three years, they will take care of us for generations”

Thank You for Registering for
Adamya Chetana’s Mega Tree Plantation Drive – 25,000 Saplings in 12 Hours!

Reach to the Location :
BSK 6th Stage, 10th Block, Bengaluru – 60 (near NICE Road, Turahalli Forest, Kanaka Bhavan)

https://maps.app.goo.gl/cR8t9DPrcnQYn5bE7

Event timings : 6.30am to 7.00pm

Please collect your Volunteer ID Card from Reception counter.

If you are bringing one or more family members or friends, they are most welcome.

Please bring the following with you if possible :

⛏️ A small digging tool
🔪 A small blade/cutter for removing the plastic cover from saplings
🩹 Band-Aids or basic first-aid essentials
😷 Mask (the plantation area will be dusty)
💧 Water bottle

Please wear:
👕 Comfortable cotton clothes
👟 Sturdy shoes suitable for outdoor work
🧢 Cap
🌧️ Raincoat (if it rains, we can continue planting; an umbrella will not be practical) if available

Thank you once again, and congratulations on becoming a part of this green legacy!

Note:

( please save this number (9449867954) in ur mobile as adamya-green mandatorily and send your name to this number, to enable us to reach out to you for more info in coming days for maintenance for next three years)

ಅದಮ್ಯ ಚೇತನದ ಮೆಗಾ ವೃಕ್ಷಾರೋಪಣ ಅಭಿಯಾನ – 12 ಗಂಟೆಗಳಲ್ಲಿ 25,000 ಸಸಿಗಳ ನೆಡುವ ಕಾರ್ಯಕ್ರಮಕ್ಕೆ ನೋಂದಾಯಿಸಿಕೊಂಡಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು!

ಕಾರ್ಯಕ್ರಮದ ಸ್ಥಳ:

ಬಿಎಸ್‌ಕೆ 6ನೇ ಹಂತ, 10ನೇ ಬ್ಲಾಕ್, ಬೆಂಗಳೂರು – 560060
(NICE ರಸ್ತೆ, ತುರಹಳ್ಳಿ ಅರಣ್ಯ, ಕನಕ ಭವನ ಹತ್ತಿರ)

ಸ್ಥಳದ ನಕ್ಷೆ:
https://maps.app.goo.gl/cR8t9DPrcnQYn5bE7

ಕಾರ್ಯಕ್ರಮದ ಸಮಯ:
ಬೆಳಿಗ್ಗೆ 6:30 ರಿಂದ ಸಂಜೆ 7:00 ರವರೆಗೆ

ದಯವಿಟ್ಟು ಆಗಮಿಸಿದ ನಂತರ ಸ್ವಾಗತ ಕೌಂಟರ್‌ನಿಂದ ನಿಮ್ಮ Volunteer ID Card ಅನ್ನು ಪಡೆದುಕೊಳ್ಳಿ.

ನಿಮ್ಮೊಂದಿಗೆ ಕುಟುಂಬದ ಸದಸ್ಯರು ಅಥವಾ ಸ್ನೇಹಿತರನ್ನು ಕರೆತಂದರೆ ಅವರಿಗೆ ಸಹ ಹೃತ್ಪೂರ್ವಕ ಸ್ವಾಗತ.

ಸಾಧ್ಯವಾದರೆ ಈ ಕೆಳಗಿನ ವಸ್ತುಗಳನ್ನು ತರಲು ವಿನಂತಿ:

– ಸಣ್ಣ ಗುಂಡಿ ತೋಡುವ ಉಪಕರಣ
– ಸಸಿಗಳ ಪ್ಲಾಸ್ಟಿಕ್ ಕವಚ ತೆಗೆಯಲು ಸಣ್ಣ ಚಾಕು/ಕಟರ್
– ಬ್ಯಾಂಡ್-ಎಯ್ಡ್ ಅಥವಾ ಪ್ರಾಥಮಿಕ ಚಿಕಿತ್ಸಾ ಸಾಮಗ್ರಿಗಳು
– ಮಾಸ್ಕ್ (ನೆಡುವ ಸ್ಥಳದಲ್ಲಿ ಧೂಳು ಇರಬಹುದು)
– ಕುಡಿಯುವ ನೀರಿನ ಬಾಟಲ್

ದಯವಿಟ್ಟು ಈ ರೀತಿಯ ಉಡುಪು ಧರಿಸಿ:

– ಆರಾಮದಾಯಕ ಹತ್ತಿಯ ಬಟ್ಟೆ
– ಹೊರಾಂಗಣ ಕೆಲಸಕ್ಕೆ ಸೂಕ್ತವಾದ ಗಟ್ಟಿಯಾದ ಶೂಗಳು
– ಕ್ಯಾಪ್
– ಮಳೆ ಬಂದರೂ ನೆಡುವ ಕಾರ್ಯ ಮುಂದುವರಿಯುತ್ತದೆ. ಆದ್ದರಿಂದ ಸಾಧ್ಯವಾದರೆ ರೇನ್‌ಕೋಟ್ ತನ್ನಿ. (ಕೊಡೆ ಬಳಸುವುದು ಪ್ರಾಯೋಗಿಕವಾಗಿರುವುದಿಲ್ಲ.)

ಮತ್ತೊಮ್ಮೆ ಧನ್ಯವಾದಗಳು. ಈ ಹಸಿರು ಪರಂಪರೆಯ ಭಾಗವಾಗಿರುವುದಕ್ಕೆ ಅಭಿನಂದನೆಗಳು!

ಅಗತ್ಯ ಸೂಚನೆ:

( ದಯವಿಟ್ಟು ಈ ಸಂಖ್ಯೆಯನ್ನು (9449867954) ನಿಮ್ಮ ಮೊಬೈಲ್‌ನಲ್ಲಿ “Adamya-Green” ಎಂಬ ಹೆಸರಿನಲ್ಲಿ ಕಡ್ಡಾಯವಾಗಿ ಸೇವ್ ಮಾಡಿ. ನಂತರ ಈ ಸಂಖ್ಯೆಗೆ ನಿಮ್ಮ ಹೆಸರನ್ನು WhatsApp ಮೂಲಕ ಕಳುಹಿಸಿ. ಇದರಿಂದ ಮುಂದಿನ ಮೂರು ವರ್ಷಗಳ ಸಸಿ ನಿರ್ವಹಣೆ ಹಾಗೂ ಇತರೆ ಮಾಹಿತಿಗಳನ್ನು ನಿಮಗೆ ಸುಲಭವಾಗಿ ತಲುಪಿಸಬಹುದು.)

Join Adamya Chetana In
Planting 25000 Saplings At Turhalli Forest Area,
banashankari - 6th Phase, Bangalore

Introduction & About the Initiative

Plant the Saplings. Maintain Them for Three Years. They Will Take Care of Us for Generations.

For the past 11 years, Adamya Chetana has been driving the Green Sunday movement with unwavering dedication. What began as a humble eco-initiative has successfully completed over 544 consecutive Green Sundays, inspiring thousands of citizens to actively participate in environmental conservation.

Now, we are embarking on one of our most ambitious environmental milestones yet: the Mega Tree Plantation Programme.

In a historic partnership supported by the Bangalore Development Authority (BDA), a formal agreement has been signed ensuring this land will never be converted into a residential layout; it will be permanently protected as a pristine, thriving forest area. We are inviting individuals, families, corporate teams, and institutions to come together and make history.

To make participation convenient, the 12-hour plantation drive has been divided into slots:

Target:

25000 Saplings

in One Day

You are welcome to join us for the entire day or participate in any one or more slots as per your convenience. Every hour and every helping hand will make a difference in creating this green legacy.

The 3-Year Commitment & Ways to Volunteer

The real success of a plantation drive is measured not by the number of saplings planted on a single day, but by the number of trees that grow and thrive. Every volunteer joining us commits to a 3-year journey of maintenance (watering, de-weeding, mulching, composting, and monitoring growth).

You can participate in multiple ways:

On-Ground Action: Sapling Plantation & Monthly Maintenance Visits.

Technical & Logistics: Volunteer Coordination, Photography, and Social Media Publicity.

Financial & CSR Sponsorship: Sponsor a Sapling! The cost of planting and maintaining one tree for three years is ₹380. Connect us with Corporate CSR heads, schools, colleges, or RWAs.

ಅದಮ್ಯ ಚೇತನ ಸಂಸ್ಥೆಯೊಂದಿಗೆ ಸೇರಿ,

ತುರಹಳ್ಳಿ ಅರಣ್ಯ ಪ್ರದೇಶ, ಬನಶಂಕರಿ 6ನೇ ಹಂತ, ಬೆಂಗಳೂರು

25,000 ಮರಗಳನ್ನು ನೆಡುವ ಅಭಿಯಾನದಲ್ಲಿ ಭಾಗವಹಿಸಿ.

ಬನ್ನಿ, 27 ಜೂನ್ 2026 ರಂದು 25,000 ಸಸಿಗಳನ್ನು ನೆಡುವ ಮಹಾ ಅಭಿಯಾನದಲ್ಲಿ ಭಾಗವಹಿಸಿ ಅದಮ್ಯ ಚೇತನ ಸಂಸ್ಥೆಯೊಂದಿಗೆ ಸೇರಿ, ತುರಹಳ್ಳಿ ಅರಣ್ಯ ಪ್ರದೇಶ, ಬನಶಂಕರಿ 6ನೇ ಹಂತ, ಬೆಂಗಳೂರಿನಲ್ಲಿ ಒಂದೇ ದಿನ 25,000 ಸಸಿಗಳನ್ನು ನೆಡುವ ಐತಿಹಾಸಿಕ ಅಭಿಯಾನದಲ್ಲಿ ಭಾಗವಹಿಸಿ.
ಸಸಿಗಳನ್ನು ನೆಡೋಣ. ಮೂರು ವರ್ಷ ಪೋಷಿಸೋಣ. ಅವು ನಮ್ಮನ್ನು ಮುಂದಿನ ತಲೆಮಾರುಗಳವರೆಗೆ ರಕ್ಷಿಸುತ್ತವೆ.

ನಮಸ್ಕಾರ,
ಕಳೆದ 11 ವರ್ಷಗಳಿಂದ ಅದಮ್ಯ ಚೇತನ ಸಂಸ್ಥೆಯು ಶ್ರದ್ಧೆ ಮತ್ತು ನಿರಂತರತೆಯಿಂದ ‘ಹಸಿರು ಭಾನುವಾರ’ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಒಂದು ಸಣ್ಣ ಹೆಜ್ಜೆಯಾಗಿ ಆರಂಭವಾದ ಈ ಪರಿಸರ ಸೇವೆ, ಇಂದು 544 ಕ್ಕೂ ಹೆಚ್ಚು ಸತತ ಹಸಿರು ಭಾನುವಾರಗಳನ್ನು ಪೂರೈಸಿದ್ದು, ಸಹಸ್ರಾರು ನಾಗರಿಕರಲ್ಲಿ ಪರಿಸರ ಪ್ರಜ್ಞೆಯನ್ನು ಜಾಗೃತಗೊಳಿಸಿದೆ.
ಈಗ ನಾವು ಮತ್ತೊಂದು ಮಹತ್ತರವಾದ ಪರಿಸರ ಸಂರಕ್ಷಣಾ ಮೈಲಿಗಲ್ಲಿಗೆ ಹೆಜ್ಜೆ ಇಡುತ್ತಿದ್ದೇವೆ — ಬೃಹತ್ ವೃಕ್ಷಾರೋಪಣ ಅಭಿಯಾನ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA)ದ ಸಂಪೂರ್ಣ ಬೆಂಬಲದೊಂದಿಗೆ ನಡೆಯುತ್ತಿರುವ ಈ ಅಭಿಯಾನದ ವಿಶೇಷತೆಯೆಂದರೆ, ಈ ಜಾಗವನ್ನು ಮುಂದಿನ ದಿನಗಳಲ್ಲಿ ವಸತಿ ಲೇಔಟ್ ಆಗಿ ಪರಿವರ್ತಿಸದೆ, ಅರಣ್ಯವಾಗಿಯೇ ಸಂರಕ್ಷಿಸುವ ಒಪ್ಪಂದವನ್ನು BDA ಜೊತೆ ಮಾಡಲಾಗಿದೆ.
ಅರಣ್ಯ ಒತ್ತುವರಿಯಾಗಿ ಲೇಔಟ್ ಆಗಿರುವುದನ್ನು ನಾವು ನೋಡಿದ್ದೇವೆ. ಆದರೆ, ಲೇಔಟ್ ಅರಣ್ಯವಾಗಿ ಪರಿವರ್ತನೆಯಾಗುವ ಈ ಐತಿಹಾಸಿಕ ಕೈಂಕರ್ಯದಲ್ಲಿ ನಮ್ಮೊಂದಿಗೆ ಸೇರಲು ನಿಮ್ಮನ್ನು ಆತ್ಮೀಯವಾಗಿ ಆಹ್ವಾನಿಸುತ್ತೇವೆ.

ಗುರಿ:

25,000 ಸಸಿಗಳು

ಒಂದೇ ದಿನದಲ್ಲಿ

25,000 ಸಸಿಗಳನ್ನು ನೆಡುವುದು ಎಷ್ಟು ಮುಖ್ಯವೋ, ಅವುಗಳನ್ನು ಮರಗಳಾಗಿ ಬೆಳೆಸುವುದು ಅಷ್ಟೇ ಮುಖ್ಯ. ಈ ಅಭಿಯಾನದ ಯಶಸ್ಸು ಕೇವಲ ನೆಡುವ ಸಸಿಗಳ ಸಂಖ್ಯೆಯ ಮೇಲಲ್ಲ; ಅವುಗಳನ್ನು ಹೆಮ್ಮರಗಳಾಗಿ ಬೆಳೆಸುವ ಕಾಳಜಿಯ ಮೇಲಿದೆ.

ನಮ್ಮೊಂದಿಗೆ ಕೈಜೋಡಿಸುವ ಪ್ರತಿಯೊಬ್ಬ ಸ್ವಯಂಸೇವಕರೂ ಮುಂದಿನ 3 ವರ್ಷಗಳ ಕಾಲ ಸಸಿಗಳ ಪೋಷಣೆ, ನೀರುಣಿಸುವುದು, ಕಳೆ ತೆಗೆಯುವುದು, ಮಲ್ಚಿಂಗ್, ಗೊಬ್ಬರ ಹಾಕುವುದು ಮತ್ತು ಮೇಲ್ವಿಚಾರಣೆಯ ಜವಾಬ್ದಾರಿಯಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸುತ್ತೇವೆ.

ಸಸಿ ದತ್ತು / CSR ಪ್ರಾಯೋಜಕತ್ವ:
ಒಂದು ಸಸಿಯನ್ನು ನೆಟ್ಟು, ಮೂರು ವರ್ಷಗಳ ಕಾಲ ನಿರ್ವಹಿಸಲು ತಗಲುವ ವೆಚ್ಚ ಕೇವಲ ₹380.
ಬನ್ನಿ, ತನು-ಮನ-ಧನದೊಂದಿಗೆ ಜೋಡಿಸಿಕೊಳ್ಳಿ.
ಸುಜಲಾಂ ಸುಫಲಾಂ ಭಾರತವನ್ನು ಕಟ್ಟೋಣ.
ವಂದೇ ಮಾತರಂ 🙏

REGISTER NOW AS A VOLUNTEER

    Full Name

    Age

    Gender

    Mobile Number

    Email ID

    Address

    Representing From

    Enter Your Name

    Kindly mention College name:

    Kindly Mention Organization Name

    I will be participating

    How many volunteers can you bring along?

    Sapling Sponsorship

    The cost of planting and maintaining one sapling for three years is approximately ₹380 per sapling.

    I would like to sponsor

    Can you connect us with any organisation, institution, school, college, Resident Welfare Association, or corporate for volunteer participation or CSR support?

    Donate For Tree Plantation Drive

    Scan The QR Code

    For ground preparation activities,
    Contact: 89046 23967