Adamya Chetana

Adamya Green #494

 

ಅದಮ್ಯ ಚೇತನದ ಆಶಯದಂತೆ ಪ್ರಕೃತಿಯ ಸಂರಕ್ಷಣೆಯತ್ತ ಮೊರೆ ಹಾಕುವ 494ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು, ಜೂನ್ 15 ರಂದು ಬೆಂಗಳೂರು ವಿಶ್ವವಿದ್ಯಾಲಯದ ಬಯೋ-ಪಾರ್ಕ್, ಗಾಂಧಿ ಸಂಶೋಧನಾ ಕೇಂದ್ರದ ಬಳಿ ಪರಿಸರಸ್ನೇಹಿಗಳ ಜೊತೆಯಲ್ಲಿ ಯಶಸ್ವಿಯಾಗಿ ನೆರವೇರಿತು.

ಈ ಹಸಿರು ನಡಿಗೆಯಲ್ಲಿ, ಪ್ಲಾಸ್ಟಿಕ್ ಮುಕ್ತ ಪರಿಸರ, ನೀರು ಉಳಿತಾಯ ಕ್ರಮಗಳು, ಪರಿಸರ ಪ್ರಜ್ಞೆಯ ಅಭಿವೃದ್ಧಿ ಕುರಿತು ಜಾಗೃತಿ ಸಂದೇಶಗಳನ್ನು ಹರಡಲಾಯಿತು.

‘ಅದಮ್ಯ ಚೇತನ’ ಸಂಸ್ಥೆಯ ಈ ಉಪಕ್ರಮವು ಪರಿಸರ ಸ್ನೇಹಿ ಸಮಾಜ ನಿರ್ಮಾಣಕ್ಕೆ ಅತ್ಯುತ್ತಮ ಮಾದರಿಯಾಗಿದ್ದು, ಮುಂದಿನ ವಾರ 495 ನೇ ಹಸಿರು ಭಾನುವಾರವನ್ನು ಎದುರು ನೋಡುತ್ತಿದೆ.

ಈ ಸಂದರ್ಭದಲ್ಲಿ, ಹಸಿರು ಯೋಧರು, ಅದಮ್ಯ ಚೇತನ ಸಿಬ್ಬಂದಿಗಳು, ಸ್ವಯಂಸೇವಾ ಕಾರ್ಯಕರ್ತರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.