ಅದಮ್ಯ ಚೇತನದ ಪರಿಸರ ಸಂರಕ್ಷಣಾ ಅಭಿಯಾನವು ಮತ್ತೊಂದು ಮೈಲಿಗಲ್ಲು ತಲುಪಿದೆ. ಮೇ 10ರ ಭಾನುವಾರದಂದು ಕನಕಪುರ ರಸ್ತೆಯ ಐಶ್ವರ್ಯ ಲೇಔಟ್ನಲ್ಲಿ 541ನೇ ‘ಹಸಿರು ಭಾನುವಾರ’ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ಗಿಡಗಳನ್ನು ನೆಡುವ ಮೂಲಕ ಪ್ರಕೃತಿಯನ್ನು ಪೋಷಿಸಲು ಕೈಜೋಡಿಸಿದ ಎಲ್ಲಾ ಸ್ವಯಂಸೇವಕರಿಗೆ ಮತ್ತು ಪರಿಸರ ಪ್ರೇಮಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ಬನ್ನಿ, ಪ್ರತಿ ಭಾನುವಾರವನ್ನು ಹಸಿರು ಭಾನುವಾರವನ್ನಾಗಿಸೋಣ!