Adamya Chetana

Adamya Green #556

ನಮ್ಮ ಬೆಂಗಳೂರನ್ನು ಮತ್ತೆ ಉದ್ಯಾನ ನಗರಿಯನ್ನಾಗಿ ಮಾಡುವ ನಿರಂತರ ಪಯಣದಲ್ಲಿ ಮತ್ತೊಂದು ಯಶಸ್ವಿ ಹೆಜ್ಜೆ!

#IamBengaluru Volunteer for Parks ಸಹಯೋಗದೊಂದಿಗೆ ಅದಮ್ಯ ಚೇತನದ 556ನೇ ಹಸಿರು ಭಾನುವಾರ ಕಾರ್ಯಕ್ರಮವು ಜಟ್ಟಿಗರಹಳ್ಳಿಯ ಮುನೇಶ್ವರ ದೇವಸ್ಥಾನದ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು.

ಸ್ಥಳೀಯರು, ಪರಿಸರ ಪ್ರೇಮಿಗಳು ಮತ್ತು ನಮ್ಮ ಶ್ರಮಜೀವಿ ‘ಹಸಿರು ಯೋಧರು’ ಒಂದಾಗಿ ಸಸಿಗಳನ್ನು ನೆಟ್ಟು, ನೀರುಣಿಸಿ, ಅವುಗಳನ್ನು ಮಹಾವೃಕ್ಷಗಳಾಗಿ ಬೆಳೆಸುವ ಪವಿತ್ರ ಸಂಕಲ್ಪ ತೊಟ್ಟರು. ನೆಟ್ಟ ಪ್ರತಿಯೊಂದು ಸಸಿಯೂ ನಾಳೆಯ ಪೀಳಿಗೆಗೆ ಅಚ್ಚಹಸಿರಿನ ಉಸಿರಾಗಲಿದೆ!

ಪ್ರಕೃತಿಯ ಮೇಲಿನ ನಮ್ಮ ಪ್ರೀತಿಗೆ ಕೊನೆಯಿಲ್ಲ… ‘ಹಸಿರು ಭಾನುವಾರ’ದ ಈ ಸತ್ಕಾರ್ಯ ಹೀಗೆಯೇ ಮುಂದುವರಿಯುತ್ತದೆ!

#AdamyaChetana #GreenSunday #IamBengaluru #VolunteerForParks #GreenBengaluru #PlantTrees #EcoWarriors #NammaBengaluru #SaveNature #556thGreenSunday